ತಂಗುದಾಣ

ನಿಶ್ಚಿತ ತಂಗುದಾಣದಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಿರಿ. ಬಸ್ಸುಗಳಲ್ಲಿ ಮತ್ತು ದೊಡ್ಡ ವೇನುಗಳಲ್ಲಿ ಬಂದ ಯಾತ್ರಿಕರನ್ನು ಪಂಪದಲ್ಲಿ ಇಳಿಸಿ ಆ ವಾಹನಗಳನ್ನು ನಿಲಕ್ಕಲ್ಲಿಗೆ ಕೊಂಡು ಹೋಗಿ ನಿಲ್ಲಿಸ ಬೇಕು. ಸಣ್ಣವಾಹನಗಳನ್ನು (ಕಾರು ಮೊದಲಾದವುಗಳನ್ನು) ಪಂಪದಲ್ಲಿಯೇ ಚಕ್ಕುಪಾಲಂ-I , ಚಕ್ಕುಪಾಲಂ-II , ತ್ರಿವೇಣಿ ಬೆಟ್ಟದ ಕೆಳಭಾಗ ಮತ್ತು ಬೆಟ್ಟದ ಮೇಲ್ಗಡೆಗಳಲ ನಿಲ್ಲಿಸಿರಿ. ಯಾವುದೇ ಸಂದರ್ಭಗಳಲ್ಲಿ ಚಾಲಕ್ಕಯಂದಿಂದ ಪಂಪದವರೆಗಿನ ಮಾರ್ಗದ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲು ಅನುಮತಿಯಿಲ್ಲ.