ಪೂಜಾ ಸಮಯ

ಉತ್ಸವ ಕಾಲದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ಬೆಳಿಗ್ಗೆ 04.00 ಗಂಟೆಗೆ ತೆರೆದು 13.00 ಗಂಟೆಗೆ ಪೂಜೆ ಮುಗಿಸಿ ಬಾಗಿಲು ಮುಚ್ಚುತ್ತಾರೆ. ಪುನಃ 16.00 ಗಂಟೆಗೆ ತೆರೆದು ರಾತ್ರಿ 23.00 ಗಂಟೆಗೆ ಬಾಗಿಲು ಮುಚ್ಚುತ್ತಾರೆ. ತಿಂಗಳ ಪೂಜೆಯ ವೇಳೆಯಲ್ಲಿ ಬೆಳಿಗ್ಗೆ 05.00 ಗಂಟೆಗೆ ಬಾಗಿಲು ತೆರೆದು 13.00 ಗಂಟೆಗೆ ಮುಚ್ಚುತ್ತಾರೆ. ಪುನಃ 16.00 ಗಂಟೆಗೆ ತೆರೆದು ರಾತ್ರಿ 2200 ಗಂಟೆಗೆ ಮುಚ್ಚುತ್ತಾರೆ.

ನಿರ್ಮಾಲ್ಯಂ

0400 hrs ಗಂಟೆಗೆ ಉತ್ಸವ ಸಮಯದಲ್ಲಿ.
0500 hrs ಗಂಟೆಗೆ ಇತರ ಸಮಯಗಳಲ್ಲಿ.
ತುಪ್ಪಾಭಿಷೆಕ 0415 hrs to 1130 hrs ಗಂಟೆಗೆ ಉತ್ಸವ ಸಮಯದಲ್ಲಿ.
0515 hrs to 1100 hrs ಗಂಟೆಗೆ ಇತರ ಸಮಯಗಳಲ್ಲಿ.
ಉಷಾಪೂಜೆ 0730 hrs.
ಮಧ್ಯಾಹ್ನ ಪೂಜೆ 1300 hrs.
ದೀಪಾರಾಧನೆ 1830 hrs.
ರಾತ್ರಿ ಪೂಜೆ 2230 hrs ಗಂಟೆಗೆ ಉತ್ಸವ ಸಮಯದಲ್ಲಿ.
2130 hrs ಗಂಟೆಗೆ ಇತರ ಸಮಯಗಳಲ್ಲಿ.
ಹರಿವರಾಸನಂ 2250 hrs ಗಂಟೆಗೆ ಉತ್ಸವ ಸಮಯದಲ್ಲಿ.
2150 hrs ಗಂಟೆಗೆ ಇತರ ಸಮಯಗಳಲ್ಲಿ.