ಸೌಕರ್ಯಗಳು

ಸನ್ನಿಧಾನದಲ್ಲಿ ಯಾತ್ರಾರ್ಥಿಗಳ ಸೌಕರ್ಯಕ್ಕಾಗಿ ದೇವಸ್ವಂ ಬೋರ್ಡ್ ಗೆಸ್ಟ್ ಹೌಸ್, 3 ಯಾತ್ರಾರ್ಥಿ ಕೇಂದ್ರಗಳು, 7 ದಾನ ನೀಡಿದ ಮನೆಗಳು ಮತ್ತು 12 ವಿರಿ ಶೆಡ್ಡ್ ಗಳಿವೆ.

ಗೆಸ್ಟ್ ಹೌಸಿನಲ್ಲಿ ಸೌಕರ್ಯ ಬೇಕಾದ ವ್ಯಕ್ತಿಗಳು ಗೆಸ್ಟ್ ಹೌಸಿನ ಮ್ಯಾನೇಜರನ್ನೂ, ಯಾತ್ರಾರ್ಥಿ ಕೇಂದ್ರಗಳ ಮತ್ತು ದಾನದ ಮನೆಗಳಲ್ಲಿ ಸೌಕರ್ಯ ಪಡೆಯಲಿಚ್ಛಿಸುವವರು ಎಕೋಮೊಡೇಶನ್ ಮ್ಯಾನೇಜರನ್ನೂ ಸಂಪರ್ಕಿಸ ಬೇಕು. ವಿರಿ ಶೆಡ್ಡ್ ಗಳನ್ನು ಅವು ನೆಲಸಿರುವ ಸ್ಥಳಗಳಲ್ಲಿಯೇ ಕೊಡುವ ವ್ಯವಸ್ಥೆಯಿದೆ.